'ದೊಡ್ಮನೆ'... 'ಬಿಗ್' ಮನೆ ಅಂತೆಲ್ಲ ಕರೆಯಿಸಿಕೊಳ್ಳುತ್ತಿದ್ದ 'ಬಿಗ್ ಬಾಸ್' ಮನೆಗೆ ಬೆಂಕಿ ಬಿದ್ದಿದೆ. ಅಗ್ನಿ ಅವಘಡದಿಂದ 'ಬಿಗ್ ಬಾಸ್' ಮನೆ ಧಗಧಗ ಉರಿದಿದೆ. Major fire broke out at Bigg Boss house, Innovative Film City near Bidadi Bengaluru on Thursday